BREAKING : 15 ಮಂದಿ DySP, ಐವರು ಪೊಲೀಸ್ ಇನ್ಸ್ ಪೆಕ್ಟರ್ ( ಸಿವಿಲ್) ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ 25-03-2025 12:17PM IST / No Comments / Posted In: Karnataka, Latest News, Live News ಬೆಂಗಳೂರು : ರಾಜ್ಯ ಸರ್ಕಾರ 15 ಮಂದಿ ಡಿವೈಸ್ ಪಿ ಹಾಗೂ ಐವರು ಪೊಲೀಸ್ ಇನ್ಸ್ ಪೆಕ್ಟರ್ ( ಸಿವಿಲ್) ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.