ಉತ್ತರ ಪ್ರದೇಶ : ಪ್ರಯಾಗ್ ರಾಜ್ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ಆರತಿ ನೆರವೇರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ಆರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ರುದ್ರಾಕ್ಷಿ ಮಾಲೆ ಹಿಡಿದು ಗಂಗಾ ನದಿ ತಟದಲ್ಲಿ ಪ್ರಧಾನಿ ಮೋದಿ ಜಪ ಮಾಡಿದ್ದಾರೆ.
ಪ್ರಯಾಗ್ ರಾಜ್ ಗೆ ಇಂದು ತೆರಳಿದ ಮೋದಿ ಅವರು ಅರೈಲ್ ಘಾಟ್ ನಿಂದ ಸಂಗಮ ಘಾಟ್ ಗೆ ಬೋಟ್ ನಲ್ಲಿ ತೆರಳಿದ್ದಾರೆ. ನಂತರ ತ್ರಿವೇಣಿ ಸಂಗಮದಲ್ಲಿ ‘ಪವಿತ್ರ ಸ್ನಾನ’ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.
#WATCH | Prime Minister Narendra Modi offers prayers at Triveni Sangam in Prayagraj, Uttar Pradesh.
(Source: ANI/DD)#MahaKumbh2025 pic.twitter.com/QFSNqNIn9Z
— ANI (@ANI) February 5, 2025
PM Modi takes holy dip at Sangam in Mahakumbh
Read @ANI Story | https://t.co/f4Cl8kJpAq#PMModi #Mahakumbh2025 #Sangam #HolyDip pic.twitter.com/gtu6mhmRbD
#WATCH | Prime Minister Narendra Modi offers prayers at Triveni Sangam in Prayagraj, Uttar Pradesh.
(Source: ANI/DD)#MahaKumbh2025 pic.twitter.com/QFSNqNIn9Z
— ANI (@ANI) February 5, 2025
#WATCH | Prime Minister Narendra Modi offers prayers at Triveni Sangam in Prayagraj, Uttar Pradesh.
(Source: ANI/DD)#MahaKumbh2025 pic.twitter.com/QFSNqNIn9Z
— ANI (@ANI) February 5, 2025
#WATCH | Prime Minister Narendra Modi performs ‘aarti’ at Triveni Sangam in Prayagraj, Uttar Pradesh.
(Source: ANI/DD)
#MahaKumbh2025 pic.twitter.com/0XDOf5rtzH
— ANI (@ANI) February 5, 2025