ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಏಷ್ಯನ್ ಪ್ಯಾರಾ ಗೇಮ್ಸ್ ನ ಬ್ಯಾಡ್ಮಿಂಟನ್ ಡಬಲ್ಸ್ ಸ್್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ 2022ರಲ್ಲಿ ಮಿಂಚಿದ ಬ್ಯಾಡ್ಮಿಂಟನ್ ಪ್ರತಿಭೆ ಟಾಪ್ ಸ್ಕೀಮ್ ಕ್ರೀಡಾಪಟುಗಳು ಪ್ರಮೋದ್ ಭಾಗತ್, ಮನೀಷಾ ರಾಮದಾಸ್ ಮಿಶ್ರ ಡಬಲ್ಸ್ ಎಸ್ ಎಲ್ 3-ಎಸ್ ಯು 5 ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.