alex Certify BREAKING : ಪ್ಯಾರಿಸ್ ಒಲಿಂಪಿಕ್ಸ್ : ವಿಶ್ವದ ನಂ.1 ಕುಸ್ತಿಪಟು ಸುಸಾಕಿ ವಿರುದ್ಧ ಭಾರತದ ವಿನೇಶ್ ಫೋಗಟ್ ಗೆ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಪ್ಯಾರಿಸ್ ಒಲಿಂಪಿಕ್ಸ್ : ವಿಶ್ವದ ನಂ.1 ಕುಸ್ತಿಪಟು ಸುಸಾಕಿ ವಿರುದ್ಧ ಭಾರತದ ವಿನೇಶ್ ಫೋಗಟ್ ಗೆ ಜಯ

ಪ್ಯಾರಿಸ್ ಒಲಿಂಪಿಕ್ಸ್ : ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಭಾರತದ ವಿನೇಶ್ ಫೋಗಟ್ ಜಯಗಳಿಸಿದ್ದಾರೆ.

ವಿಶ್ವದ ನಂಬರ್ 1 ಕುಸ್ತಿಪಟು ಸುಸಾಕಿ ವಿರುದ್ಧ ಭಾರತದ ವಿನೇಶ್ ಫೋಗಟ್ ಜಯಗಳಿಸಿದ್ದಾರೆ. ವಿನೇಶ್ ಪೋಗಟ್ ಗೆ 3-2 ಗೆಲುವಾಗಿದೆ.

ಭಾರತದ ಅತ್ಯಂತ ಯಶಸ್ವಿ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಅವರು ಇಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಮ್ಮ ಕುಸ್ತಿ ಅಭಿಯಾನವನ್ನು ಆರಂಭಿಸಿದ್ದಾರೆ. 2022ರ ವಿಶ್ವ ಚಾಂಪಿಯನ್ಶಿಪ್ನ ನಂತರ ಇದು ಅವರ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ವಿಶ್ವ ಚಾಂಪಿಯನ್ ಶಿಪ್ನಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಫೋಗಟ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೀಗ ಜಪಾನ್ ನ ಸುಸಾಕಿ ವಿರುದ್ಧ ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...