ಅರಿಜೋನಾದಲ್ಲಿ ನಿಲ್ಲಿಸಿದ್ದ ಜೆಟ್ ಗೆ ಖಾಸಗಿ ವಿಮಾನ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ.
ಫೀನಿಕ್ಸ್ನ ಪೂರ್ವಕ್ಕಿರುವ ಅರಿಜೋನಾದ ಸ್ಕಾಟ್ಸ್ಡೇಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ನಿಲ್ಲಿಸಿದ್ದ ಜೆಟ್ ಗೆ ಖಾಸಗಿ ವಿಮಾನ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ನಗರ ವಕ್ತಾರ ಕೆಲ್ಲಿ ಕುಯೆಸ್ಟರ್ ತಿಳಿಸಿದ್ದಾರೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಕುಯೆಸ್ಟರ್ ಹೇಳಿದರು.
NEW: One person deceased after a plane crashed while landing at Scottsdale Airport in Arizona.
As the plane landed, it was seen veering off the runway, crashing into another plane.
“A Learjet 35A veered off the runway after landing and crashed into a Gulfstream 200 business jet… pic.twitter.com/yuZsRQK735
— Collin Rugg (@CollinRugg) February 11, 2025
DEVELOPING: Plane owned by Mötley Crüe singer Vince Neil crashes into parked jet at Scottsdale Airport in Arizona.
Officials confirm at least 1 person was killed, 4 injured. It’s unknown if Neil was on board the plane. pic.twitter.com/t1etMwP75A
— BNO News (@BNONews) February 11, 2025