
ಉದ್ಯಮ ಲೋಕದ ದಿಗ್ಗಜ, ಶಾಪೂರ್ಜಿ ಪಲ್ಲೊಂಜಿ ಸಂಸ್ಥೆಯ ಚೇರ್ಮನ್ ಪಲ್ಲೊಂಜಿ ಮಿಸ್ತ್ರಿ ವಿಧಿವಶರಾಗಿದ್ದಾರೆ.
93 ವರ್ಷದ ಪಲ್ಲೊಂಜಿ ಮಿಸ್ತ್ರಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಪಲ್ಲೊಂಜಿ ಮಿಸ್ತ್ರಿ ಅವರು ಉದ್ಯಮ ರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ 2016 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು.
ಪಲೊಂಜಿ ಮಿಸ್ತ್ರಿ ಅವರು ಮುಂಬೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.