alex Certify BREAKING NEWS: ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ, ಹಲವರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಇಸ್ತಾಂಬುಲ್ ನಲ್ಲಿ ಪ್ರಬಲ ಸ್ಫೋಟ, ಹಲವರಿಗೆ ಗಾಯ

ಇಸ್ತಾನ್‌ಬುಲ್‌ನ ಹೃದಯ ಭಾಗದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಪ್ರಬಲ ಸ್ಫೋಟದ ಸದ್ದು ಕೇಳಿ ಬಂದಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ.

ಸಂಜೆ 4:00 ಗಂಟೆಯ ನಂತರ (1300 GMT) ಸ್ಫೋಟ ಸಂಭವಿಸಿದೆ ಎಂದು ದೂರದರ್ಶನ ಚಾನೆಲ್ NTV ವರದಿ ಮಾಡಿದೆ. ಘಟನೆಯಿಂದ ಹಲವರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...