ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ತನಿಖೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಗೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ ಸಲ್ಲಿಸಿದ್ದಾರೆ.
ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ರದ್ದುಪಡಿಸುವಂತೆ ಮಾಜಿ ಆಯುಕ್ತ ಬಿ.ನಟೇಶ್ ಅರ್ಜಿ ಸಲ್ಲಿಸಿದ್ದಾರೆ.
ಅ.28, 29 ರಂದು ನಮ್ಮ ಹೇಳಿಕೆ ದಾಖಲಿಸಿರುವುದು ಕಾನೂನು ಬಾಹಿರ. ನನ್ನ ವಿರುದ್ಧ ದಾಖಲಾಗಿರುವ ಸಮನ್ಸ್ ರದ್ದುಪಡಿಸಬೇಕೆಂದು ನಟೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ.