alex Certify BREAKING : ದೆಹಲಿಯಲ್ಲಿ ಮೋಸ್ಟ್ ವಾಂಟೆಂಡ್ ISIS ಉಗ್ರ ‘ರಿಜ್ವಾನ್ ಅಬ್ದುಲ್’ ಅರೆಸ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ದೆಹಲಿಯಲ್ಲಿ ಮೋಸ್ಟ್ ವಾಂಟೆಂಡ್ ISIS ಉಗ್ರ ‘ರಿಜ್ವಾನ್ ಅಬ್ದುಲ್’ ಅರೆಸ್ಟ್..!

ನವದೆಹಲಿ : ಐಸಿಸ್ ಜತೆ ನಂಟು ಹೊಂದಿದ್ದ ಉಗ್ರ ರಿಜ್ವಾನ್ ಅಬ್ದುಲ್ ನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.

ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್) ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಗುರುವಾರ ರಾತ್ರಿ ದರಿಯಾಗಂಜ್ ನಿವಾಸಿ ರಿಜ್ವಾನ್ ಅಬ್ದುಲ್ ಅವರನ್ನು ಬಂಧಿಸಿದೆ.

ಪುಣೆ ಮಾಡ್ಯೂಲ್ನ ಪ್ರಮುಖ ಕಾರ್ಯಕರ್ತ ಎಂದು ಹೇಳಲಾದ ರಿಜ್ವಾನ್ ತಲೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 3 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿತ್ತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...