ಅಮೆರಿಕ : ನ್ಯೂಯಾರ್ಕ್ ನಗರದ ಕ್ವೀನ್ಸ್ನ ನೈಟ್ ಕ್ಲಬ್ನಲ್ಲಿ ಬುಧವಾರ ತಡರಾತ್ರಿ (ಜನವರಿ 1) ತಡರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಘಟನೆಯ ಬಗ್ಗೆ ನ್ಯೂಯಾರ್ಕ್ ಪೊಲೀಸ್ ಇಲಾಖೆ (ಎನ್ವೈಪಿಡಿ) ಇನ್ನೂ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಹೊಸ ವರ್ಷದ ದಿನದಂದು ಕೇಂದ್ರ ನ್ಯೂ ಓರ್ಲಿಯನ್ಸ್ನಲ್ಲಿ ಟ್ರಕ್ ಜನಸಮೂಹದ ಮೇಲೆ ಹರಿದ ಪರಿಣಾಮ 15 ಜನರು ಸಾವನ್ನಪ್ಪಿದರು ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡ ದಿನವೇ ಈ ಘಟನೆ ಸಂಭವಿಸಿದೆ.
🚨🇺🇸BREAKING: MASS SHOOTING AT QUEENS NIGHTCLUB AMAZURA—AT LEAST 11 SHOT
A mass shooting has been reported at Amazura nightclub in Queens, New York.
Preliminary reports indicate multiple victims, with at least 11 people shot inside the venue.
Details remain unconfirmed, and… pic.twitter.com/hcZuITkAJn
— Mario Nawfal (@MarioNawfal) January 2, 2025