ಬೆಂಗಳೂರು : ಕೆಪಿಸಿಸಿ ವಾರ್ ರೂಂ ಅಧ್ಯಕ್ಷರಾಗಿ ‘ಮೆಹರೋಜ್ ಖಾನ್’ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ಮೆಹರೋಜ್ ಖಾನ್’ ಅವರನ್ನು ಕೆಪಿಸಿಸಿ ವಾರ್ ರೂಂ ಅಧ್ಯಕ್ಷರಾಗಿ ನೇಮಿಸಿ ಡಿಸಿಎಂ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಇದೀಗ ಕೆಪಿಸಿಸಿ ವಾರ್ ರೂಂ ಅಧ್ಯಕ್ಷರನ್ನು ನೇಮಿಸಿದೆ.