alex Certify BREAKING : ಯಶಸ್ವಿಯಾಗಿ ಭೂ ವೀಕ್ಷಣಾ ಉಪಗ್ರಹ ‘EOS -08’ ಉಡಾವಣೆ ಮಾಡಿದ ಇಸ್ರೋ | VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಯಶಸ್ವಿಯಾಗಿ ಭೂ ವೀಕ್ಷಣಾ ಉಪಗ್ರಹ ‘EOS -08’ ಉಡಾವಣೆ ಮಾಡಿದ ಇಸ್ರೋ | VIDEO

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಭೂ ವೀಕ್ಷಣಾ ಉಪಗ್ರಹ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಿಗ್ಗೆ 9:17 ಕ್ಕೆ ಸಣ್ಣ ಉಪಗ್ರಹ ಉಡಾವಣ ವಾಹನ(ಎಸ್ಎಸ್ಎಲ್ವಿ) ಈ ಉಪಗ್ರಹವನ್ನು ಹೊತ್ತೂಯ್ದಿದೆ.

ಇದು ಎಸ್ಎಸ್ಎಲ್ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿರಲಿದೆ. ಬಾಹ್ಯಾಕಾಶಕ್ಕೆ ಕೇವಲ 500 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಎಸ್ಎಸ್ಎಲ್ವಿ ಯನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಅದನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

ಇದರ ವಿಶೇಷತೆಗಳು

ಕೇವಲ 2 ಮೀ. ವ್ಯಾಸ ಹಾಗೂ 34 ಮೀ. ಉದ್ದ
3 ಘನ , 1 ದ್ರವ ಇಂಧನ ಹಂತದಲ್ಲಿ ವೇಗ ನಿರ್ವಹಣೆ
2023ರಲ್ಲಿ 450 ಕಿಮೀ ಕಕ್ಷೆಯಲ್ಲಿ 3 ಉಪಗ್ರಹ ಉಡಾವಣೆ ಯಶಸ್ವಿ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...