
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ ಎಫ್ 55 ನಲ್ಲಿ ಭಾರತದ ನಿರಜ್ ಯಾದವ್ ಚಿನ್ನದ ಪದಕ ಗೆದ್ದರೆ, ತೇಕ್ ಚಂದ್ ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ 2022ರಲ್ಲಿ ಪುರುಷರ ಜಾವೆಲಿನ್ ಥ್ರೋ ಎಫ್ 55 ನಲ್ಲಿ ಭಾರತದ ಡಬಲ್ ಪೋಡಿಯಂ ಫಿನಿಶ್ ನಿರಜ್ ಯಾದವ್ 33.69 ಮೀಟರ್ ಎಸೆಯುವ ಮೂಲಕ ಹೊಸ ಪ್ಯಾರಾ ಗೇಮ್ಸ್ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ. ತೇಕ್ ಚಂದ್ ಅವರು 30.36 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.