ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಸಿಕ್ಕಿವೆ. ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್ ಎಲ್ 3-ಎಸ್ ಯು ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ.
ಏಷ್ಯನ್ ಪ್ಯಾರಾ ಗೇಮ್ಸ್ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್ ಎಲ್ 3-ಎಸ್ ಯು 5 ಸ್ಪರ್ಧೆಯಲ್ಲಿ, ಟಾಪ್ ಸ್ಕೀಮ್ ಪ್ಯಾರಾ ಶಟ್ಲರ್ ಗಳ ಕ್ರಿಯಾತ್ಮಕ ಜೋಡಿ, ಪ್ರಮೋದ್ ಭಾಗತ್ ಮತ್ತು ಮನೀಷಾ ರಾಮದಾಸ್ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟರು.