alex Certify BREAKING : ‘ಜೆನ್ ವಿ’ ಚಿತ್ರ ಖ್ಯಾತಿಯ ನಟ ಚಾನ್ಸ್ ಪೆರ್ಡೊಮೊ ಬೈಕ್ ಅಪಘಾತದಲ್ಲಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಜೆನ್ ವಿ’ ಚಿತ್ರ ಖ್ಯಾತಿಯ ನಟ ಚಾನ್ಸ್ ಪೆರ್ಡೊಮೊ ಬೈಕ್ ಅಪಘಾತದಲ್ಲಿ ಸಾವು

‘ದಿ ಚಿಲ್ಲಿಂಗ್ ಅಡ್ವೆಂಚರ್ಸ್ ಆಫ್ ಸಬ್ರಿನಾ’ ಮತ್ತು ‘ಜೆನ್ ವಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಚಾನ್ಸ್ ಪೆರ್ಡೊಮೊ ತಮ್ಮ 27 ನೇ ವಯಸ್ಸಿನಲ್ಲಿ ಬೈಕ್ ಅಪಘಾತದಲ್ಲಿ ನಿಧನರಾದರು.ಈ ಸುದ್ದಿಯನ್ನು ಪೆರ್ಡೊಮೊ ಅವರ ಪ್ರಚಾರಕರು ಹೇಳಿಕೆಯ ಮೂಲಕ ದೃಢಪಡಿಸಿದ್ದಾರೆ.

ಕುಟುಂಬ ಮತ್ತು ಅವರ ಪ್ರತಿನಿಧಿಗಳ ಪರವಾಗಿ ಬೈಕ್ ಅಪಘಾತದ ಪರಿಣಾಮವಾಗಿ ಚಾನ್ಸ್ ಪೆರ್ಡೊಮೊ ಅವರ ಅಕಾಲಿಕ ನಿಧನದ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನೆಟ್ಫ್ಲಿಕ್ಸ್ನ ‘ಚಿಲ್ಲಿಂಗ್ ಅಡ್ವೆಂಚರ್ಸ್ ಆಫ್ ಸಬ್ರಿನಾ’ ನಲ್ಲಿ ಆಂಬ್ರೋಸ್ ಸ್ಪೆಲ್ಮನ್ ಮತ್ತು ‘ದಿ ಬಾಯ್ಸ್’ ಸರಣಿ ‘ಜೆನ್ ವಿ’ ನಲ್ಲಿ ಆಂಡ್ರೆ ಆಂಡರ್ಸನ್ ಪಾತ್ರದಲ್ಲಿ ಪೆರ್ಡೊಮೊ ನಟಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...