ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ನಾಲ್ವರುವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.
ತ್ರಿಶೂರ್ ನ ಪೀಚಿ ಅಣೆಕಟ್ಟು ಜಲಾಶಯಕ್ಕೆ ನಾಲ್ವರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ಜಲಾಶಯಕ್ಕೆ ಬಿದ್ದ ಘಟನೆ ನಡೆದಿದೆ.
ತ್ರಿಶೂರ್ ಮೂಲದ 16 ವರ್ಷದ ನಿಮಾ, ಆಂಗ್ರೆಸ್, ಅಲಿನಾ ಮತ್ತು ಎರಿನ್ ಸೇರಿ ನಾಲ್ವರು ಅಣೆಕಟ್ಟಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.