ನವದೆಹಲಿ : ಹೊಸ ವಿಮಾನಯಾನ ಸಂಸ್ಥೆ ‘Fly91’ ಗೆ ಡಿಜಿಸಿಎ ಏರ್ ಆಪರೇಟರ್ ಪ್ರಮಾಣಪತ್ರ ನೀಡಿದೆ.
ಕಿಂಗ್ ಫಿಶರ್ ಏರ್ ಲೈನ್ಸ್ ಹಿರಿಯ ಕಾರ್ಯನಿರ್ವಾಹಕ ಮನೋಜ್ ಚಾಕೊ ಸಹ-ಸ್ಥಾಪಿಸಿದ ‘ಜಸ್ಟ್ ಉಡೋ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ ಕಳೆದ ವರ್ಷ ಏಪ್ರಿಲ್ ನಲ್ಲಿ ‘Fly91′ ಬ್ರಾಂಡ್ ಹೆಸರಿನಲ್ಲಿ ವಿಮಾನಯಾನವನ್ನು ಪ್ರಾರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆಯನ್ನು ಪಡೆಯಿತು.