ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ರಾಷ್ಟ್ರ ರಾಜಧಾನಿಯ 19 ಕೇಂದ್ರಗಳಲ್ಲಿ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ.8.10ರಷ್ಟು ಮತದಾನ ನಡೆದಿದೆ.
ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಯುವಕರನ್ನು ಮತ ಚಲಾಯಿಸಲು ಮತ್ತು “ಪ್ರಜಾಪ್ರಭುತ್ವದ ಹಬ್ಬದಲ್ಲಿ” ಭಾಗವಹಿಸಲು ಒತ್ತಾಯಿಸಿದ್ದಾರೆ.
Chief Election Commissioner Rajiv Kumar cast his vote for the Delhi Assembly Elections 2025 #DelhiAssemblyElections | #DelhiElections2025 #DelhiElections | @ECISVEEP | @SpokespersonECI | #PollsWithAkashvani | pic.twitter.com/PM4Z3YfROl
— All India Radio News (@airnewsalerts) February 5, 2025