ಬೆಂಗಳೂರು : ನಕ್ಸಲರ ಶರಣಾಗತಿ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಎಂ, ಗೃಹ ಸಚಿವರ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಸರೆಂಡರ್ ಆಗಲಿದ್ದಾರೆ.
ಹೌದು, ಈ ಮೊದಲು ಚಿಕ್ಕಮಗಳೂರಿನ ಡಿಸಿ ಕಚೇರಿಯಲ್ಲಿ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು, ಇದೀಗ ಧಿಡೀರ್ ಆಗಿ ಬದಲಾವಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಿಎಂ ಗೃಹ ಕಚೇರಿ ಯಲ್ಲಿ ನಕ್ಸಲರು ಸರೆಂಡರ್ ಆಗಲಿದ್ದಾರೆ.
ಶರಣಾಗುವ ನಕ್ಸಲರು ಯಾರು?
1. ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
2. ವನಜಾಕ್ಷಿ (ಬಾಳೆಹೊಳೆ ಕಳಸ)
3. ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
4. ಮಾರಪ್ಪ ಅರೋಳಿ (ಕರ್ನಾಟಕ)
5. ವಸಂತ ಟಿ (ತಮಿಳುನಾಡು)
6. ಎನ್. ಜೀಶಾ (ಕೇರಳ)