alex Certify BREAKING : 50,000 ಲಂಚ ಪಡೆಯುತ್ತಿದ್ದ ಹಾಸನ ನಗರಸಭೆ ಆಯಕ್ತ, AEE ಲೋಕಾಯುಕ್ತ ಬಲೆಗೆ |Lokayukta Raid | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : 50,000 ಲಂಚ ಪಡೆಯುತ್ತಿದ್ದ ಹಾಸನ ನಗರಸಭೆ ಆಯಕ್ತ, AEE ಲೋಕಾಯುಕ್ತ ಬಲೆಗೆ |Lokayukta Raid

ಹಾಸನ : 50,000 ಲಂಚ ಪಡೆಯುತ್ತಿದ್ದ ಹಾಸನ ನಗರಸಭೆ ಆಯಕ್ತ, ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

50,000 ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆಯುಕ್ತ ನರಸಿಹಮೂರ್ತಿ,    ಎಇಇ ವೆಂಕಟೇಶ್ ಕೆ ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...