ಬೆಂಗಳೂರು : ತಾಯಿ ಮೀನಾ,ಕುಟುಂಬದ ಜೊತೆ ನಟ ದರ್ಶನ್ ‘ರಾಯಲ್’ ಚಿತ್ರದ ಪ್ರೀಮಿಯರ್’ ಶೋ ವೀಕ್ಷಿಸಿದ್ದಾರೆ.
ಜ.20 ರಂದು ರಾತ್ರಿ ಅಮ್ಮ, ತಮ್ಮ ಕುಟುಂಬದವರ ಜೊತೆ ನಟ ದರ್ಶನ್ ಸಿನಿಮಾ ವೀಕ್ಷಿಸಿದ್ದಾರೆ. ರಾಯಲ್ ಸಿನಿಮಾ ಇದೇ ಜ.24 ರಂದು ತೆರೆಗೆ ಬರುತ್ತಿದೆ.
ಕೊಲೆ ಕೇಸ್ ನಲ್ಲಿ ಜಾಮೀನು ಪಡೆದು ಜೈಲಿನಿಂದ ರಿಲೀಸ್ ಆದ ನಟ ದರ್ಶನ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ಅವರು ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.