ಅಜೆರ್ಬೈಜಾನ್: ಅಜೆರ್ಬೈಜಾನ್ ಗುರುವಾರ ಬೆಳಿಗ್ಗೆ 5.4 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸಾಕ್ಷಿಯಾಗಿದೆ. ಜನರ ಆತಂಕಕ್ಕೆ ಕಾರಣವಾಗಿದೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಜೆರ್ಬೈಜಾನ್ನ ಸುಮ್ಕೈತ್ನಿಂದ 64 ಕಿ.ಮೀ ದೂರದಲ್ಲಿದೆ.
ಆದಾಗ್ಯೂ, ನೆರೆಯ ದೇಶಗಳಾದ ತುರ್ಕಮೆನಿಸ್ತಾನ್ ಮತ್ತು ರಷ್ಯಾದಲ್ಲಿಯೂ ಭೂಕಂಪನದ ಅನುಭವವಾಗಿದೆ.