ಹಿಜಾಬ್ ವಿವಾದ ಇಂದು ಮತ್ತೆ ಕೋರ್ಟ್ ಅಂಗಳದಲ್ಲಿ ಚರ್ಚೆಯಾಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾದೀಶ ಕೃಷ್ಣ ದೀಕ್ಷಿತ್ ಅವರು ಇಡೀ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದಾರೆ.
ಕೇಸರಿ ಶಾಲು ಹಂಚಿದರೆ ತಪ್ಪೇನು….? ಡಿಕೆಶಿ ಆರೋಪಕ್ಕೆ ಕೆ.ಎಸ್. ಈಶ್ವರಪ್ಪ ತಿರುಗೇಟು..!
ಈ ಮೂಲಕ ಹೈಕೋರ್ಟ್ ಚೀಫ್ ಜಸ್ಟೀಸ್ ನೇಮಿಸುವ ದ್ವಿಸದಸ್ಯ ಪೀಠಕ್ಕೆ ಹಿಜಾಬ್ ವಿಚಾರಣೆ ವರ್ಗಾವಣೆಯಾಗಿದೆ.
ವಿಚಾರಣೆ ಆರಂಭದ ಮೊದಲೆ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಏಕ ಸದಸ್ಯ ಪೀಠ, ಯಾವುದೇ ಮಧ್ಯತರ ಆದೇಶ ನೀಡದೆ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಮಾಡಿದೆ.