alex Certify BIG BREAKING: ಪ್ರಧಾನಿ ಮೋದಿ ಹತ್ಯೆಗೆ ಸಂಚು – ತನಿಖೆಗೆ ಮುಂದಾದ NIA | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಪ್ರಧಾನಿ ಮೋದಿ ಹತ್ಯೆಗೆ ಸಂಚು – ತನಿಖೆಗೆ ಮುಂದಾದ NIA

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ದೇಶ ವಿರೋಧಿ ಶಕ್ತಿಗಳು ಸದಾ ಸಂಚು ಹೆಣೆಯುತ್ತಲೇ ಬಂದಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಇ ಮೇಲ್‌ ಒಂದು ರವಾನೆಯಾಗಿದ್ದು, ಇದನು ಕಳಿಸಿರುವಾತ ತನ್ನ ಬಳಿ 20 ಕೆ.ಜಿ. RDX ಇದ್ದು, ದೇಶದ 20 ಸ್ಥಳಗಳಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಈ ಮೂಲಕ ಸಾವಿರಾರು ಜನರನ್ನು ಹತ್ಯೆಗೈಯ್ಯುವುದಾಗಿ ತಿಳಿಸಿದ್ದಾನೆ.

ದೇಶಾದ್ಯಂತ ಫೆಬ್ರವರಿ 28 ರಂದು ಸ್ಲೀಪರ್‌ ಸೆಲ್‌ ಗಳನ್ನು ಸಕ್ರಿಯ ಮಾಡಿರುವುದಾಗಿ ಇ ಮೇಲ್‌ ನಲ್ಲಿ ತಿಳಿಸಲಾಗಿದ್ದು, ಜೊತೆಗೆ ನರೇಂದ್ರ ಮೋದಿಯವರ ವಿರುದ್ದ ಕಿಡಿ ಕಾರಿದ್ದಾನೆ.

ಇ ಮೇಲ್‌ ಲಭ್ಯವಾಗುತ್ತಲೇ ರಾಷ್ಟ್ರೀಯ ತನಿಖಾ ತಂಡ ಇದರ ಬೆನ್ನತ್ತಿದ್ದು, ಯಾವ ಮೂಲದಿಂದ ಬಂದಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಇ ಮೇಲ್‌ ನಲ್ಲಿ ತಿಳಿಸಿರುವ ವಿಚಾರಗಳ ಸತ್ಯಾಂಶದ ಕುರಿತು ಪರಿಶೀಲನೆ ನಡೆಸಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...