alex Certify BREAKING: ಐಟಿಆರ್ ಸಲ್ಲಿಸಲು ದಿನಾಂಕ ಮತ್ತೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಐಟಿಆರ್ ಸಲ್ಲಿಸಲು ದಿನಾಂಕ ಮತ್ತೆ ವಿಸ್ತರಣೆ

ಆದಾಯ ತೆರಿಗೆ ಇಲಾಖೆಯು ತೆರಿಗೆಗೆದಾರಿಗೆ ಸಂತಸ ಸುದ್ದಿ‌ ನೀಡಿದೆ. 2020-2021ರ ಆರ್ಥಿಕ ವರ್ಷದ ಐಟಿಆರ್ ಸಲ್ಲಿಸಲು ಮತ್ತೊಂದು ಗಡುವು ನೀಡಿರುವ ನೀಡಿರುವ ಕೇಂದ್ರ, ಮೂರು ತಿಂಗಳ ವಿಸ್ತರಣೆ ನೀಡಿದೆ.

ಅಂದ್ರೆ 2022ರ ಮಾರ್ಚ್ 15 ಕ್ಕೆ ಕೊನೆ ದಿನಾಂಕದ ಗಡುವು ನೀಡಲಾಗಿದೆ. ಈ ಬಗ್ಗೆ ಸಿಬಿಡಿಟಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕೊನೆ ಗಡುವು ಮಿಸ್ ಮಾಡಿಕೊಂಡಿದ್ದ ತೆರಿಗೆದಾರರಿಗೆ ರಿಲೀಫ್ ನೀಡಿದೆ.

ಅಂದ್ರೆ ತೆರಿಗೆದಾರರು, ಆರ್ಥಿಕ ವರ್ಷ2020-21 ಮತ್ತು ಪ್ರಸ್ತುತ ವರ್ಷದ 2021-22, ಐಟಿಆರ್ ಅನ್ನು ಮಾರ್ಚ್ 15ರೊಳಗೆ ಸಲ್ಲಿಸಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...