alex Certify BREAKING: ಜಲಮಂಡಳಿ ನಿರ್ಲಕ್ಷಕ್ಕೆ 2 ವರ್ಷದ ಮಗು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜಲಮಂಡಳಿ ನಿರ್ಲಕ್ಷಕ್ಕೆ 2 ವರ್ಷದ ಮಗು ಬಲಿ

ಬೆಂಗಳೂರು: ಜಲಮಂಡಳಿ-BWSSB ನಿರ್ಲಕ್ಷಕ್ಕೆ 2 ವರ್ಷದ ಮಗು ಬಲಿಯಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

2 ವರ್ಷದ ಕಾರ್ತಿಕ್ ಮೃತ ಮಗು. ಜಲಮಂಡಳಿ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗೆ ತೆಗೆದ ಗುಂಡಿಯನ್ನು ಮುಚ್ಚದೇ ಜಲಮಂಡಳಿ ಅಧಿಕಾರಿಗಳು ನಿರ್ಲಕ್ಷ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಇಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...