alex Certify ಕ್ಯಾಲ್ಕೂಲೇಟರ್​ ಬಳಸದೇ ಕೇವಲ 10 ಸೆಕೆಂಡುಗಳಲ್ಲಿ ಈ ಸಮಸ್ಯೆಗೆ ಉತ್ತರ ಕಂಡುಹಿಡಿಯಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲ್ಕೂಲೇಟರ್​ ಬಳಸದೇ ಕೇವಲ 10 ಸೆಕೆಂಡುಗಳಲ್ಲಿ ಈ ಸಮಸ್ಯೆಗೆ ಉತ್ತರ ಕಂಡುಹಿಡಿಯಬಲ್ಲಿರಾ ?

ಮೆದುಳಿಗೆ ಕೆಲಸ ನೀಡುವ ಸಾಕಷ್ಟು ಚಟುವಟಿಕೆಗಳು ನಿಮಗೆ ಇಂಟರ್ನೆಟ್​ನಲ್ಲಿ ಸಿಗುತ್ತದೆ. ಆದರೆ ಇಂದು ನಾವು ಕೂಡ ನಿಮ್ಮ ಮೆದುಳಿಗೆ ಒಂದು ಕೆಲಸ ಕೊಡಲಿದ್ದೇವೆ. ಈ ಮೇಲೆ ಕಾಣುವ ಲೆಕ್ಕವನ್ನ ಕ್ಯಾಲ್ಕುಲೇಟರ್​ ಬಳಸದೇ ಕೇವಲ 10 ಸೆಕೆಂಡುಗಳಲ್ಲಿ ಪರಿಹರಿಸಲು ನಿಮ್ಮಿಂದ ಸಾಧ್ಯವೇ..? ಹೌದು ಎಂದಾದರೆ ನಿಮ್ಮ ಸಮಯ ಇದೀಗ ಶುರುವಾಗಿದೆ.

ಟಿಕ್​ ಟಿಕ್​ 1
.
.
.
. ಟಿಕ್​ ಟಿಕ್​ 2
.
.
.
ಟಿಕ್​ ಟಿಕ್​ 3
.
.
.
ಉತ್ತರ ಸಿಕ್ಕಿತೇ..?
.
.
.
ಇನ್ನೂ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೀರೇ..?
.
.
.
ಇದರ ಉತ್ತರ ತುಂಬಾನೇ ಸರಳವಾಗಿದೆ.
.
.
.
.
ಅಂದಹಾಗೆ ಈ ಪ್ರಶ್ನೆಗೆ ಉತ್ತರ 38. ಈಗ ಹೇಳಿ ನಿಮ್ಮ ಉತ್ತರ ಏನಾಗಿತ್ತು..?

ಅನೇಕರು ಈ ಪ್ರಾಬ್ಲಂ ಸಾಲ್ವ್​​ ಮಾಡಿದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಒಬ್ಬರು 2+36 =38 ಎಂದು ಹೇಳಿದ್ದಾರೆ. ಅಂದ್ರೆ 2 *1 +6*6 =2+36 =38 ಎಂದು ಇದರರ್ಥ. ನೀವು ಇದೇ ರೀತಿ ಈ ಲೆಕ್ಕವನ್ನು ಸಾಲ್ವ್​ ಮಾಡಿದ್ದರೆ ನಿಮ್ಮ ಉತ್ತರ ಕೂಡ ಸರಿ ಎಂದೇ ಅರ್ಥ

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...