ಬಿಹಾರದ ಛಾಪ್ರಾದಲ್ಲಿ ಶುಕ್ರವಾರ ಬೆಳಿಗ್ಗೆ ಛತ್ ಪೂಜೆಯ ಸಮಯದಲ್ಲಿ ದೋಣಿ ಮುಳುಗಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ.
ಮೃತರನ್ನು ತರೈಯಾದ ಪಂಚಭಿಂಡಾ ಗ್ರಾಮದ ನಿವಾಸಿಗಳಾದ ಬಿಟ್ಟು ಕುಮಾರ್ (20) ಮತ್ತು ಸೂರಜ್ ಕುಮಾರ್ (18) ಎಂದು ಗುರುತಿಸಲಾಗಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅವರಲ್ಲಿ ಕೆಲವರನ್ನು ಸ್ಥಳೀಯರು ರಕ್ಷಿಸಿದರು , ಆದರೆ ದುರದೃಷ್ಟವಶಾತ್ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದೋಣಿಯಲ್ಲಿ ಒಟ್ಟು 10 ಪುರುಷರು ಇದ್ದರು. ತರೈಯಾ ಪೊಲೀಸ್ ಠಾಣೆ ಪ್ರದೇಶದ ಪಂಚಭಿಂಡಾ ಗ್ರಾಮದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ.
छोटी सी नाव पर क्षमता से अधिक लोग सवार थे, जिसके बेकाबू होने से हादसा हुआ !!
पानी में डूबने से दो लोगों की मौत हो गई, वहीं, 8 लोग सुरक्षित बाहर निकल गए, उनका अस्पताल में इलाज चल रहा है !!
बिहार के छपरा के पचभिंडा में एक तालाब में शुक्रवार सुबह एक ओवरलोड नाव पलट गई !!… pic.twitter.com/Q8azfl3lzD
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 8, 2024