alex Certify ಪ್ರಧಾನಿ ಮೋದಿ ಮಂದಿರ ನಿರ್ಮಿಸಿದ್ದರ ಹಿಂದಿದೆ ಈ ಕಾರಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಮಂದಿರ ನಿರ್ಮಿಸಿದ್ದರ ಹಿಂದಿದೆ ಈ ಕಾರಣ…..!

Pune BJP Worker Builds Temple For PM Modi Worth Rs 1.6 Lakh as Tribute For Building Ram Mandir

ಪುಣೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಭವ್ಯ ಮಂದಿರ ನಿರ್ಮಾಣದ ನಿಗಾ ಇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿಯೇ ಸುಂದರವಾದ ಮಂದಿರವನ್ನು ಬಿಜೆಪಿ ಕಾರ್ಯಕರ್ತನೊಬ್ಬ ನಿರ್ಮಿಸಿದ್ದಾನೆ.

ಮಾಡದ ತಪ್ಪಿಗೆ ಸೌದಿ ಜೈಲಿನಲ್ಲಿದ್ದ ಕನ್ನಡಿಗ ಕೊನೆಗೂ ಬಂಧಮುಕ್ತ…..!

ಪುಣೆಯ ಔಂಧ್ ಪ್ರದೇಶದಲ್ಲಿ ಮೋದಿ ಅವರ ಪುತ್ಥಳಿ ಇರುವ ಮಂದಿರವೊಂದು ತಲೆ ಎತ್ತಿದೆ. 37 ವರ್ಷದ ಮಯೂರ್ ಮುಂಡೆ ಇದರ ನಿರ್ಮಾತೃ.

ಬರೋಬ್ಬರಿ 6 ತಿಂಗಳು ಮಂದಿರಕ್ಕಾಗಿ ಸಮಯ ವ್ಯಯಿಸಿ, 1.5 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಮಂದಿರಕ್ಕೆ ಬಳಸಲಾಗಿರುವ ರೆಡ್ ಮಾರ್ಬಲ್‍ಅನ್ನು ರಾಜಸ್ಥಾನದ ಜೈಪುರದಿಂದ ತರಲಾಗಿರುವುದು ವಿಶೇಷ. ಮಂದಿರದ ಎದುರಿನಲ್ಲಿ ಮೋದಿ ಅವರಿಗಾಗಿ ಅರ್ಪಿತವಾಗಿ ಪದ್ಯವೊಂದನ್ನು ಕಲ್ಲಿನಲ್ಲಿ ಕೆತ್ತಿಸಿ, ಅರ್ಪಣೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...