alex Certify ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಬಿಜೆಪಿ ಶಾಸಕ ವಿಶ್ವನಾಥ್ ಪುತ್ರಿ, ಸಚಿವ ಬೈರತಿ ಸುರೇಶ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಬಿಜೆಪಿ ಶಾಸಕ ವಿಶ್ವನಾಥ್ ಪುತ್ರಿ, ಸಚಿವ ಬೈರತಿ ಸುರೇಶ್ ಪುತ್ರ

ಬೆಂಗಳೂರು: ಪಕ್ಷ ಸಿದ್ದಾಂತ ವಿಚಾರಧಾರೆ ಬದಿಗಿಟ್ಟು ರಾಜಕೀಯ ನಾಯಕರು ಸಂಬಂಧ ಬೆಳೆಸುವುದು ಹೊಸದೇನಲ್ಲ.

ಇದೀಗ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್, ಮತ್ತು ಸಚಿವ ಬೈರತಿ ಸುರೇಶ್ ಬೀಗರಾಗುತ್ತಿದ್ದಾರೆ. ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರಿ ಅಪೂರ್ವ, ಹೆಬ್ಬಾಳ ಶಾಸಕರಾದ ಸಚಿವ ಬೈರತಿ ಸುರೇಶ್ ಪುತ್ರ ಸಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇಬ್ಬರು ಶಾಲಾ ಸ್ನೇಹಿತರಾಗಿದ್ದು, ಆಗಸ್ಟ್ 28ರ ಬುಧವಾರ ಪ್ರತಿಷ್ಠಿತ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...