ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ರಾಜ್ಯ ಚುನಾವಣಾ ಉಸ್ತುವಾರಿ, ಲೋಕಸಭಾ ಕ್ಷೇತ್ರ ಉಸ್ತುವಾರಿ ಮತ್ತು ಸಂಚಾಲಕರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ರಾಧಾ ಮೋಹನದಾಸ್ ಅಗರವಾಲ್ ಹಾಗೂ ಸಹಉಸ್ತುವಾರಿಯಾಗಿ ಸುಧಾಕರ ರೆಡ್ಡಿ ಅವರನ್ನು ನಿಯಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರು ಉಸ್ತುವಾರಿಯಾಗಿ ಅಶ್ವತ್ಥ್ ನಾರಾಯಣ್, ಸಂಚಾಲಕರಾಗಿ ರವಿಶಂಕರ್, ರಾಬಿನ್ ದೇವಯ್ಯ
ಚಾಮರಾಜನಗರಕ್ಕೆ ಎಂ.ವಿ. ಪನೀಶ್, ಮಲ್ಲಿಕಾರ್ಜುನಪ್ಪ
ಮಂಡ್ಯಕ್ಕೆ ಸುನಿಲ್ ಸುಬ್ರಮಣ್ಯ, ಸಿ.ಪಿ. ಉಮೇಶ್
ದಕ್ಷಿಣ ಕನ್ನಡಕ್ಕೆ ಕೋಟ ಶ್ರೀನಿವಾಸ ಪೂಜಾರಿ, ನಿತಿನ್ ಕುಮಾರ್
ಉಡುಪಿ -ಚಿಕ್ಕಮಗಳೂರಿಗೆ ಆರಗ ಜ್ಞಾನೇಂದ್ರ, ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ
ಹಾಸನಕ್ಕೆ ಎಂ.ಕೆ. ಪ್ರಾಣೇಶ್, ಪ್ರಸನ್ನ
ಶಿವಮೊಗ್ಗಕ್ಕೆ ರಘುಪತಿ ಭಟ್, ಗಿರೀಶ್ ಪಟೇಲ್
ಉತ್ತರ ಕನ್ನಡಕ್ಕೆ ಹರತಾಳು ಹಾಲಪ್ಪ, ಗೋವಿಂದ ನಾಯಕ್
ಧಾರವಾಡಕ್ಕೆ ಈರಣ್ಣ ಕಡಾಡಿ, ನಾಗರಾಜ್
ಹಾವೇರಿಗೆ ಅರವಿಂದ ಬೆಲ್ಲದ್, ಕಳಕಪ್ಪ ಬಂಡಿ
ಚಿಕ್ಕೋಡಿಗೆ ಅಭಯ ಪಾಟೀಲ್, ರಾಜೇಶ್ ನೇರ್ಲಿ
ಬಾಗಲಕೋಟೆಗೆ ಲಿಂಗರಾಜ ಪಾಟೀಲ, ಸಿದ್ದು ಸವದಿ
ವಿಜಯಪುರಕ್ಕೆ ರಾಜಶೇಖರ ಶೀಲವಂತ, ಅರುಣ ಶಹಪುರ
ಬೀದರ್ ಗೆ ಅಮರನಾಥ ಪಾಟೀಲ್, ಅರಹಂತ
ಕಲಬುರಗಿ ರಾಜುಗೌಡ, ಶೋಭಾ ಬನಿ
ರಾಯಚೂರು ದೊಡ್ಡನಗೌಡ ಪಾಟೀಲ, ಗುರು
ಕೊಪ್ಪಳ ರಘುನಾಥರಾವ್ ಮಲ್ಕಾಪುರೆ, ಗಿರಿ ಗೌಡ
ಬಳ್ಳಾರಿ ಎನ್. ರವಿಕುಮಾರ್, ವೈ.ಎಂ. ಸತೀಶ್,
ದಾವಣಗೆರೆ ಬೈರತಿ ಬಸವರಾಜ್, ವೀರೇಶ್ ಹನಗವಾಡಿ
ಚಿತ್ರದುರ್ಗ ಚನ್ನಬಸಪ್ಪ, ಲಿಂಗಮೂರ್ತಿ
ಚಿಕ್ಕಬಳ್ಳಾಪುರ ಕಟ್ಟಾ ಸುಬ್ರಮಣ್ಯ ನಾಯ್ಡು, ಎ.ವಿ. ನಾರಾಯಣಸ್ವಾಮಿ
ತುಮಕೂರು ಗೋಪಾಲಯ್ಯ, ಬೈರಣ್ಣ
ಕೋಲಾರ ಬಿ. ಸುರೇಶ್ ಗೌಡ, ಮೈಗೇರಿ ನಾರಾಯಣಸ್ವಾಮಿ
ಬೆಂಗಳೂರು ಗ್ರಾಮಾಂತರ ನಿರ್ಮಲ್ ಕುಮಾರ್ ಸುರಾನ, ಮುನಿರತ್ನ
ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ, ಉಮೇಶ ಶೆಟ್ಟಿ
ಬೆಂಗಳೂರು ಸೆಂಟ್ರಲ್ ಗುರುರಾಜ ಗಂಟಿಹೊಳೆ, ಗೌತಮ್ ಕುಮಾರ್ ಜೈನ್
ಬೆಂಗಳೂರು ಉತ್ತರ ಎಸ್ಆರ್ ವಿಶ್ವನಾಥ್, ಸಚ್ಚಿದಾನಂದಮೂರ್ತಿ