ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತೆ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 23 ಡಿವೈಎಸ್ ಪಿ, ಹಾಗೂ 192 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
21 ಡಿವೈಎಸ್ ಪಿ ಗಳ ವರ್ಗಾವಣೆ
`PSI’ಗಳ ವರ್ಗಾವಣೆ ಪಟ್ಟಿ