alex Certify BIG NEWS : ʻಗೃಹ ಲಕ್ಷ್ಮೀ, ಗೃಹ ಜ್ಯೋತಿʼ ಯೋಜನೆಯ ಲಾಭ ಪಡೆಯದವರು ತಕ್ಷಣವೇ ಈ ಕೆಲಸ ಮಾಡಿ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ʻಗೃಹ ಲಕ್ಷ್ಮೀ, ಗೃಹ ಜ್ಯೋತಿʼ ಯೋಜನೆಯ ಲಾಭ ಪಡೆಯದವರು ತಕ್ಷಣವೇ ಈ ಕೆಲಸ ಮಾಡಿ!

ಕಲಬುರಗಿ : ಗೃಹಲಕ್ಷ್ಮಿ, ಗೃಹಜ್ಯೋತಿ ಲಾಭ ಪಡೆದಯವರು ತಕ್ಷಣವೇ ಈ ಕೆಲಸ ಮಾಡುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು,  ಗೃಹ ಲಕ್ಷ್ಮೀ ಹಾಗೂ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಯಾರು ಲಾಭ ಪಡೆದುಕೊಂಡಿಲ್ಲವೊ ಅಂತವರು ಆನ್ ಲೈನ್ ನಲ್ಲಿ  ದಾಖಲೆಗಳನ್ನು ಸಲ್ಲಿಸಬೇಕು.  ಆದಷ್ಟು ಬೇಗ ಎಲ್ಲ ಫಲಾನುಭವಿಗಳಿಗೆ ₹ 2000 ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತ ಪ್ರಯಾಣ ಮಾಡಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ‌. ಪ್ರತಿನಿತ್ಯ 60 ಲಕ್ಷ‌ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...