ನವದೆಹಲಿ: ನೀಟ್ ಸ್ನಾತಕೋತ್ತರ ಕೋರ್ಸ ಕೌನ್ಸೆಲಿಂಗ್ ಗೆ ತಡೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಆಲ್ ಇಂಡಿಯಾ ಕೋಟಾದಲ್ಲಿ ಒಬಿಸಿ, ಇ ಡಬ್ಲ್ಯೂ ಎಸ್ ಮೀಸಲಾತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ಬಾಕಿ ಇದೆ. ಹೀಗಾಗಿ ಕೌನ್ಸೆಲಿಂಗ್ ನಡೆಸದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಕೋಟ್ಯಾಧಿಪತಿ ಪತಿ ಬಿಟ್ಟು ರಿಕ್ಷಾ ಚಾಲಕನ ಜೊತೆ ಓಡಿ ಹೋದ ಪತ್ನಿ
ಇದೇ ವೇಳೆ EWS ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರ ವಾರ್ಷಿಕ 8 ಲಕ್ಷ ಆದಾಯ ಮಿತಿ ನಿಗದಿ ಮಾಡಿದ್ದು, ಕೇಂದ್ರದ ಈ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.