ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಹುರಿಯಾಳುಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.
ಮೂರನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇಂದು ಬೆಳಿಗ್ಗೆ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರ ಟಿಕೆಟ್ ನೀಡಲಾಗಿದೆ.
ನಿಪ್ಪಾಣಿ – ರಾಜು ಮಾರುತಿ ಪವಾರ್
ಚಿಕ್ಕೋಡಿ – ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ ಚುಂಗ
ಹುಕ್ಕೇರಿ-ಬಸವರಾಜಗೌಡ ಪಾಟೀಲ್
ಅರಬಾವಿ-ಪ್ರಕಾಶ ಶೆಟ್ಟಿ
ಶಿವಮೊಗ್ಗ ನಗರ-ಆಯನೂರು ಮಂಜುನಾಥ್
ಬೆಳಗಾವಿ ಉತ್ತರ-ಶಿವಾನಂದ
ಬೆಳಗಾವಿ ಗ್ರಾಮಾಂತರ-ಶಂಕರಗೌಡ ರುದ್ರಗೌಡ ಪಾಟೀಲ್
ಯಮಕನಮರಡಿ ಮಾರುತಿ ಮಲ್ಲಪ್ಪ ಅಷ್ಟಗಿ – ಸೇರಿದಂತೆ 59 ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.