alex Certify BIG NEWS: ED ದಾಳಿ ವೈಯಕ್ತಿಕ ದ್ವೇಷವಾಗಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಿತ್ತು; ಸಚಿವ ಮುನಿರತ್ನ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ED ದಾಳಿ ವೈಯಕ್ತಿಕ ದ್ವೇಷವಾಗಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಿತ್ತು; ಸಚಿವ ಮುನಿರತ್ನ ವಾಗ್ದಾಳಿ

ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಇಡಿ ದಾಳಿಯಲ್ಲಿ ಯಾವುದೇ ಷಡ್ಯಂತ್ರವಿಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಇಡಿ ದಾಳಿ ವೈಯಕ್ತಿಕ ದ್ವೇಷ, ಷಡ್ಯಂತ್ರ ಎನ್ನುವುದಾದರೆ ಇಷ್ಟೊತ್ತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೈಲಿನಲ್ಲಿ ಇರಬೇಕಿತ್ತು. ಸಿದ್ದರಾಮಯ್ಯ ಯಾಕೆ ಜೈಲಿಗೆ ಹೋಗಿಲ್ಲ? ಎಂದು ಪ್ರಶ್ನಿಸಿದರು.

ಕಾನೂನಿನಲ್ಲಿ ಏನೇನು ಅವಕಾಶವಿದೆಯೋ ಅದು ಆಗುತ್ತದೆ. ಡಿ.ಕೆ.ಶಿಗೆ ಇಡಿ ನೋಟೀಸ್ ನೀಡಿದ್ದರಲ್ಲಿ ಯಾವ ಷಡ್ಯಂತ್ರವೂ ಇಲ್ಲ. ಸಿದ್ದರಾಮಯ್ಯನವರ ಮೇಲೆ ಯಾಕೆ ಇಡಿ ದಾಳಿ ಮಾಡಿಲ್ಲ? ಡಿ.ಕೆ.ಶಿ ಮೇಲೆ ಮಾತ್ರ ಯಾಕೆ ಮಾಡಿದರು ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...