ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮಹಾಶಿವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ.
ನಾಡಬಂಧುಗಳಿಗೆ ಮಹಾಶಿವರಾತ್ರಿಯ ಶುಭಾಶಯಗಳು. ಸತ್ಯ, ಶ್ರದ್ಧೆ, ನಂಬಿಕೆಗಳ ಸಾಕಾರಮೂರ್ತಿಯಾದ ಶಿವನ ಅನುಗ್ರಹ ತಮ್ಮೆಲ್ಲರ ಮೇಲಿರಲಿ, ಸುಖ, ಶಾಂತಿ, ನೆಮ್ಮದಿ ಶಾಶ್ವತವಾಗಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾಡಬಂಧುಗಳಿಗೆ ಮಹಾಶಿವರಾತ್ರಿಯ ಶುಭಾಶಯಗಳು.
ಸತ್ಯ, ಶ್ರದ್ಧೆ, ನಂಬಿಕೆಗಳ ಸಾಕಾರಮೂರ್ತಿಯಾದ ಶಿವನ ಅನುಗ್ರಹ ತಮ್ಮೆಲ್ಲರ ಮೇಲಿರಲಿ, ಸುಖ, ಶಾಂತಿ, ನೆಮ್ಮದಿ ಶಾಶ್ವತವಾಗಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. #Mahashivratri pic.twitter.com/LOV8A8k4GT— Siddaramaiah (@siddaramaiah) February 26, 2025