alex Certify BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಪರಿಷ್ಕೃತ ‘ಆರೋಗ್ಯ ಸಂಜೀವಿನಿ’ ಯೋಜನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಪರಿಷ್ಕೃತ ‘ಆರೋಗ್ಯ ಸಂಜೀವಿನಿ’ ಯೋಜನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪರಿಷ್ಕೃತ ‘ಆರೋಗ್ಯ ಸಂಜೀವಿನಿ’ ಯೋಜನೆ ಬಗ್ಗೆ ಸರ್ಕಾರ ಮಾಹಿತಿ ಹಂಚಿಕೊಂಡಿದೆ.

* ದಿನಾಂಕ : 22.07.2021 ರ ಸಚಿವ ಸಂಪುಟ ಸಭೆಯ ಅನುಮೋದನೆ ಹಾಗೂ ತರುವಾಯ ಹೊರಡಿಸಲಾದ ಆದೇಶಗಳಲ್ಲಿ ರೂಪಿಸಲಾದ ಯೋಜನೆಯಲ್ಲಿನ ಅಂಶಗಳು.

ಯೋಜನೆಯಲ್ಲಿ ಆಲೋಪತಿ ಆಯುಷ್ ಚಿಕಿತ್ಸಾ ಹಾಗೂ ಪದ್ಧತಿಗಳನ್ನು ಒಳಗೊಂಡ ಎಲ್ಲಾ ಹೊರರೋಗಿ ವೈದ್ಯಕೀಯ ಚಿಕಿತ್ಸೆಗಳು, ಡೇ ಔಷಧೋಪಚಾರಗಳು, ಚಿಕಿತ್ಸೆಗಳು, ವಾರ್ಷಿಕ ತಪಾಸಣೆ, ವಿಕಲ ಸೌಲಭ್ಯಗಳು, ಮುಂತಾದ ಆರೋಗ್ಯ ಸೌಲಭ್ಯಗಳನ್ನು ಯೋಜಿಸಲಾಗಿತ್ತು. ಕೇರ್, ಒಳರೋಗಿ ಆರೋಗ್ಯ ಚೇತನರಿಗೆ ಸೇವಾ ಒದಗಿಸಲು ಯೋಜಿಸಲಾಗಿತ್ತು.

* ಪರಿಷ್ಕೃತ ಯೋಜನೆಯಲ್ಲಿನ ಪ್ರಮುಖ ಅಂಶಗಳು

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಮಹತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಯಾಗಿದ್ದು, ಯೋಜನೆಯು ಪ್ರಮಾಣದಲ್ಲಿ ಪೂರ್ಣ ಜಾರಿಯಾದಾಗ ಆಲೋಪತಿ ಹಾಗೂ ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡ ಎಲ್ಲಾ ಹೊರರೋಗಿ ವೈದ್ಯಕೀಯ ಚಿಕಿತ್ಸೆಗಳು, ಔಷಧೋಪಚಾರಗಳು, ಒಳರೋಗಿ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲಾಗುವುದು. ಆದರೆ, ಈ ಎಲ್ಲಾ ಚಿಕಿತ್ಸೆಗಳನ್ನು ಆರಂಭಿಸಲು ಏಕಕಾಲದಲ್ಲಿ ಕಾರ್ಯಸಾಧ್ಯವಿರುವುದಿಲ್ಲ. ಆದಕಾರಣ, ಯೋಜನೆಯ ಮೊದಲನೇ ಹಂತದಲ್ಲಿ KASS ಯೋಜನೆಯಡಿ ಆಲೋಪತಿ ಚಿಕಿತ್ಸಾ ವಿಧಾನದಲ್ಲಿ ಒಳಗೊಂಡ ಒಳರೋಗಿ 2 (In-patient Treatment)ವಿಧಾನಗಳನ್ನು ಮಾತ್ರ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಹೊರರೋಗಿ ಚಿಕಿತ್ಸಾ ವಿಧಾನಗಳು (OPD) ಆಯುಷ್ ಚಿಕಿತ್ಸಾ ವಿಧಾನಗಳನ್ನು ಮುಂದಿನ ಹಂತದಲ್ಲಿ ಯೋಜನೆಯ ಪರಿಗಣಿಸಲಾಗುವುದು. KASS ಚಿಕಿತ್ಸಾ ವಿಧಾನದಲ್ಲಿ ಒಳಗೊಂಡ ८३९ ಕೇರ್(Day – Care) ಚಿಕಿತ್ಸಾ ವಿಧಾನಗಳನ್ನು ಹೊರತು ಪಡಿಸಿ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಸುತ್ತೋಲೆ ಓದಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...