ನವದೆಹಲಿ: ರಾಷ್ಟ್ರೀಯ ಭದ್ರತೆ ಕುರಿತು ತಪ್ಪು ಮಾಹಿತಿ ಹರಡಿದ್ದಕ್ಕೆ ಕೇಂದ್ರ ಸರ್ಕಾರ 22 ಯೂಟ್ಯೂಬ್ ಚಾನಲ್ ಗಳನ್ನು ನಿರ್ಬಂಧಿಸಿದೆ.
4 ಪಾಕ್ ಯೂಟ್ಯೂಬ್ ಚಾನೆಲ್ ಸೇರಿದಂತೆ ಒಟ್ಟು 22 ಯೂಟ್ಯೂಬ್ ಚಾನಲ್ ಗಳನ್ನು ನಿರ್ಬಂಧಿಸಿದೆ ಎಂದು ಕೇಂದ್ರ ಮಾಹಿತಿ, ಪ್ರಸಾರ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಮಕ್ಕಳ ಬೆನ್ನ ಮೇಲೆ ಕುಟುಂಬಸ್ಥರ ವಿವರವನ್ನು ಬರೆದಿಡುತ್ತಿದ್ದಾರೆ ಉಕ್ರೇನ್ನ ತಾಯಂದಿರು..!
ಇದರಲ್ಲಿ 3 ಟ್ವಿಟರ್ ಖಾತೆ, 1 FB ಖಾತೆ, 1 ಸುದ್ದಿ ವೆಬ್ ಸೈಟ್ ಹಾಗೂ 4 ಪಾಕಿಸ್ತಾನ ಯೂಟ್ಯೂಬ್ ಚಾನಲ್ ಗಳು ಸೇರಿವೆ ಎಂದು ತಿಳಿದುಬಂದಿದೆ.