ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ರೂಪಾಂತರಿ ವೈರಸ್ ಅಟ್ಟಹಾಸ ಕೂಡ ಹೆಚ್ಚುತ್ತಿದ್ದು, 1270 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.
ಅದರಲ್ಲೂ ಮರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. 450 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 320 ಜನರಲ್ಲಿ ರೂಪಾಂತರಿ ವೈರಸ್ ದೃಢಪಟ್ಟಿದೆ.
ಬಿಗ್ ಬ್ಯಾಶ್ ಲೀಗ್ ನಲ್ಲಿ ಕೊರೋನಾ ಸ್ಪೋಟ
ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಜ್ಯದ ಪಟ್ಟಿ ಹೀಗಿದೆ
ಮಹಾರಾಷ್ಟ್ರ -450
ದೆಹಲಿ – 320
ಕೇರಳ – 109
ಗುಜರಾತ್ -97
ರಾಜಸ್ಥಾನ – 69
ತೆಲಂಗಾಣ -62
ತಮಿಳುನಾಡು -46
ಕರ್ನಾಟಕ -34
ಮಧ್ಯಪ್ರದೇಶ -9
ಆಂಧ್ರಪ್ರದೇಶ -16
ಪಶ್ಚಿಮ ಬಂಗಾಳ -11
ಜಾರ್ಖಂಡ -4
ಹರ್ಯಾಣ -14
ಒಡಿಶಾ -14
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -2
ಹಿಮಾಚಲ ಪ್ರದೇಶ -1
ಗೋವಾ – 1
ಲಡಾಕ್ -1
ಉತ್ತರಾಖಂಡ -4
ಮಣಿಪುರ -1
ಪಂಜಾಬ್ -1 ಕೇಸ್ ಪತ್ತೆಯಾಗಿದೆ.