ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ ಪಡಿಸಿದ್ದು, 50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿ ಹೈಕಮಾಂಡ್ ಗೆ ರವಾನಿಸಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಾಗಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.
ನಿಪ್ಪಾಣಿ-ಶಶಿಕಲಾ ಜೊಲ್ಲೆ
ಕುಡುಚಿ-ಪಿ ರಾಜೀವ್
ರಾಯಭಾಗ-ದುರ್ಯೋಧನ ಐಹೊಳೆ
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ-ಅನಿಲ್ ಬೆನಕೆ
ಬೆಳಗಾವಿ-ದಕ್ಷಿಣ ಅಭಯ್ ಪಾಟೀಲ್
ಕಿತ್ತೂರು-ಮಹಾಂತೇಶ್
ಮುಧೋಳ-ಗೋವಿಂದ ಕಾರಜೋಳ
ರಾಮದುರ್ಗ-ಮಹದೇವಪ್ಪ ಯಾದವಾಡ
ತೇರದಾಳ-ಸಿದ್ದು ಸವದಿ
ಯಾದಗಿರಿ-ವೆಂಕಟರೆಡ್ಡಿ
ಆಳಂದ-ಸುಭಾಷ್ ಗುತ್ತೇದಾರ್
ಗಂಗಾವತಿ-ಪರಣ್ಣ ಮುನವಳ್ಳಿ
ರೋಣ-ಕಳಕಪ್ಪ ಬಂಡಿ
ಧಾರವಾಡ-ಅಮೃತ ದೇಸಾಯಿ
ಕಲಘಟಗಿ-ಸಿಎಂ ನಿಂಬಣ್ಣವರ್
ಭಟ್ಕಳ-ಸುನೀಲ್ ನಾಯಕ್
ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
ಹುಬ್ಬಳ್ಳಿ -ಜಗದೀಶ್ ಶೆಟ್ಟರ್
ವಿಜಯಪುರ ನಗರ- ಯತ್ನಾಳ್
ಕಾರ್ಕಳ -ಸುನೀಲ್ ಕುಮಾರ್
ತೇರದಾಳ- ಸಿದ್ದು ಸವದಿ
ಬೀಳಗಿ -ಮುರುಗೇಶ್ ನಿರಾಣಿ
ಯಲಬುರ್ಗಾ-ಹಾಲಪ್ಪ ಆಚಾರ್
ಮಲ್ಲೇಶ್ವರಂ -ಅಶ್ವತ್ಥನಾರಾಯಣ
ಪದ್ಮನಾಭ ನಗರ- ಆರ್ ಅಶೋಕ್
ಚಿಕಬಳ್ಳಾಪುರ- ಡಾ.ಕೆ.ಸುಧಾಕರ್
ರಾಜಾಜಿನಗರ- ಸುರೇಶ್ ಕುಮಾರ್
ರಾಜರಾಜೇಶ್ವರಿ ನಗರ-ಮುನಿರತ್ನ
ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ
ಯಶವಂತಪುರ -ಸೋಮಶೇಖರ್
ಕೆ ಆರ್ ಪುರಂ -ಬೈರತಿ ಬಸವರಾಜ್
ಶಿಕಾರಿಪುರ-ಬಿ.ವೈ ವಿಜಯೇಂದ್ರ
ಸೊರಬ-ಕುಮಾರ್ ಬಂಗಾರಪ್ಪ
ಕೆ.ಆರ್.ಪೇಟೆ ನಾರಾಯಣಗೌಡ ಸೇರಿದಂತೆ 50ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.