ಬೆಂಗಳೂರು: ಇತ್ತೀಚೆಗೆ ವರ್ಗಾವಣೆಗೊಂಡಿದ್ದ 5 ಐಎ ಎಸ್ ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವೀನ್ ರಾಜ್ ಸಿಂಗ್ – ಕಾರ್ಯದರ್ಶಿ, ವಸತಿ ಇಲಾಖೆ
ಸುಷ್ಮಾ ಗೋಡ್ಬೋಲೆ – ಸಿಇಒ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ
ಯಶ್ವಂತ್ ಗುರುಕರ್-ಇಡಿ, ಗವರ್ನೆನ್ಸ್ ಸೆಂಟರ್
ಪಿ. ಸುನೀಲ್ ಕುಮಾರ್- ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ಎಂ.ಆರ್. ರವಿಕುಮಾರ್-ಎಂಡಿ, ಮೈಸೂರು ಸಕ್ಕರೆ ಕಾರ್ಖಾನೆ ಗೆ ನೇಮಕ ಮಾಡಲಾಗಿದೆ.
ವರ್ಗಾವಣೆಗೊಂದು ಸ್ಥಳ ನಿಯೋಜನೆಗಾಗಿ ಈ ಅಧಿಕಾರಿಗಳು ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.