ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಶೇ.4ರಲ್ಲಿಯೇ ರೆಪೊ ದರ ಮುಂದುವರೆಯಲಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.
ರಿಸರ್ವ ರೆಪೊ ದರ ಶೇ. 4 ಅಥವಾ ಕೇಂದ್ರಿಯ ಬ್ಯಾಂಕ್ ನ ಸಾಲವನ್ನು 3.35 ಶೇಕಡಾದಲ್ಲಿ ಬದಲಾವಣೆ ಇಲ್ಲ. ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ದರ ನಿಗದಿ ಸಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯೂಟಿ ಬ್ರಾಂಡ್‌ನ ಪ್ರಚಾರ ರಾಯಭಾರಿಯಾದ 99ರ ಹಿರಿಯಜ್ಜಿ
2021-22ರಲ್ಲಿ ಜಿಡಿಪಿ ಅಂದಾಜು ಬೆಳವಣಿಗೆ ಶೇ.9.5ರಷ್ಟಾಗಲಿದೆ ಎಂದು ತಿಳಿಸಿದ್ದಾರೆ.