alex Certify BIG NEWS: ಮಂಡ್ಯದ ಗ್ರಾಮವೊಂದರಲ್ಲಿ ಕೊರೊನಾ ಸ್ಫೋಟ; 40 ಜನರಿಗೆ ಸೋಂಕು ದೃಢ; ಇಡೀ ಗ್ರಾಮವೇ ಸೀಲ್ ಡೌನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಡ್ಯದ ಗ್ರಾಮವೊಂದರಲ್ಲಿ ಕೊರೊನಾ ಸ್ಫೋಟ; 40 ಜನರಿಗೆ ಸೋಂಕು ದೃಢ; ಇಡೀ ಗ್ರಾಮವೇ ಸೀಲ್ ಡೌನ್

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ.

10 ದಿನಗಳ ಹಿಂದೆ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ತಿಮ್ಮನಕೊಪ್ಪಲು ಗ್ರಾಮದ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. 600 ಜನರಿರುವ ಗ್ರಾಮದಲ್ಲಿ ಇದೀಗ ಬರೋಬ್ಬರಿ 40 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

BIG NEWS: ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್, ಗುಜರಿ ಸೇರಲಿವೆ 39 ಲಕ್ಷ ವೆಹಿಕಲ್

ಗ್ರಾಮಕ್ಕೆ ದೌಡಾಯಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಿದ್ದಾರೆ. ಸೋಂಕಿತರನ್ನು ಹೋಂ ಐಸೋಲೇಟ್ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...