alex Certify BIG NEWS: ದೀಪಾವಳಿ ಬೆನ್ನಲ್ಲೇ ಚಿನ್ನಾಭರಣ ಅಂಗಡಿಗಳಿಗೆ IT ಶಾಕ್; ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರಿ ಶಾಪ್ ಮೇಲೆ ತೆರಿಗೆ ಅಧಿಕಾರಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೀಪಾವಳಿ ಬೆನ್ನಲ್ಲೇ ಚಿನ್ನಾಭರಣ ಅಂಗಡಿಗಳಿಗೆ IT ಶಾಕ್; ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರಿ ಶಾಪ್ ಮೇಲೆ ತೆರಿಗೆ ಅಧಿಕಾರಗಳ ದಾಳಿ

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿಯ ಖಡೇಬಜಾರ್ ನಲ್ಲಿರುವ ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರಿ ಶಾಪ್ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.

ಹೊಳೆನರಸಿಪುರ ಶಾಸಕರನ್ನು ಬದಲಿಸು ತಾಯೇ; ಹಾಸನಾಂಬೆ ದೇಗುಲದ ಹುಂಡಿಯಲ್ಲಿ ಭಕ್ತರ ತರಹೇವಾರಿ ಪತ್ರ

ಪೋತದಾರ್ ಜ್ಯುವೆಲ್ಲರಿ ಅಂಗಡಿ ಮಾಲೀಕ ಅನಿಲ್ ಪೋತದಾರ್ ಅವರ ಜಾವೇದ್ ನಗರದಲ್ಲಿನ ನಿವಾಸ, ಅನಿಲ್ ಸಹೋದರರಾದ ಸಂಜೀವ್ ಹಾಗೂ ರಾಜೀವ್ ಅವರ ಟಿಳಕವಾಡಿಯಲ್ಲಿನ ನಿವಾಸ ಹಾಗೂ ನಿಶಿಲ್ ಪೋತದಾರ್ ಅವರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಾವಿ ನಗರದಲ್ಲಿ 5 ಕಡೆಗಳಲ್ಲಿ ಐಟಿ ದಾಳಿ ನಡೆದಿದ್ದು, 25ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...