alex Certify BIG NEWS: ಚೀನಾದ ಕೋವಿಡ್​ 19 ಲಸಿಕೆ ಕುರಿತ ಅಧ್ಯಯನದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೀನಾದ ಕೋವಿಡ್​ 19 ಲಸಿಕೆ ಕುರಿತ ಅಧ್ಯಯನದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಇತ್ತೀಚಿಗೆ ನೀಡಿದ ಆಂತರಿಕ ದಾಖಲೆಗಳಲ್ಲಿ ಅಲ್ಲಿನ ಕೋವಿಡ್​ 19 ಲಸಿಕೆಗಳು ಲ್ಯುಕೇಮಿಯಾವನ್ನು ಉಂಟು ಮಾಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಂದಿದೆ.

ಚೀನಾದ ಕೋವಿಡ್​ 19 ಲಸಿಕೆಗಳನ್ನು ಸ್ವೀಕರಿಸಿದ ಬಳಿಕ ಕೆಲವು ಜನರಲ್ಲಿ ಲ್ಯುಕೆಮಿಯಾ ಇರುವುದು ಕಂಡುಬಂದಿದೆ. ಈ ಬಗ್ಗೆ ಗಮನಹರಿಸುವಂತೆ ಚೀನಾದ ಆರೋಗ್ಯ ರಕ್ಷಣಾ ಆಯೋಗವು ಮನವಿ ಮಾಡಿವೆ. ಚೀನಾ ಆರೋಗ್ಯ ರಕ್ಷಣಾ ಆಯೋಗವು ಹೊರಡಿಸಿರುವ ಎಚ್ಚರಿಕೆಯ ಪ್ರತಿಗಳನ್ನು ಹೆಬೆ, ಲಿಯಾನಿಂಗ್​ , ಸಿಚುವಾನ್​, ಶಾಂಕ್ಸಿ ಹಾಗೂ ಇತರೆ 18 ದೇಶಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ದಾಖಲೆಗಳಲ್ಲಿ ಇರುವ ಮಾಹಿತಿಯ ಪ್ರಕಾರ ಕೋವಿಡ್​ 19 ಲಸಿಕೆಯನ್ನು ಪಡೆದ ನಂತರ ಅನೇಕರಲ್ಲಿ ಲ್ಯುಕೆಮಿಯಾ ಉಂಟಾಗಿದೆ. ಈ ರೀತಿಯ ಮಾಹಿತಿಯನ್ನು ವಿ ಚ್ಯಾಟ್​ನಲ್ಲಿ ಪ್ರಸಾರ ಮಾಡಲಾಗಿದೆ.

ಚೀನಿ ಕಮ್ಯೂನಿಸ್ಟ್​ ಪಾರ್ಟಿ ಹಾಗೂ ಬೀಜಿಂಗ್​ ವಿಂಟರ್​ ಪ್ಯಾರಾಲಿಂಪಿಕ್ಸ್​ನ ಮುಂಬರುವ ಎರಡು ಸೆಷನ್ಸ್​ಗಳಿಗೆ ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರತಿ ಪ್ರಾಂತ್ಯದ ಸಂಬಂಧಿತ ಅಧಿಕಾರಿಗಳೊಂದಿಗೆ ಕೆಲಸ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಎನ್​ಹೆಚ್​ಸಿ ವಿನಂತಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...