ನವದೆಹಲಿ: ಒಂದೆಡೆ ದೇಶಾದ್ಯಂತ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಒಮಿಕ್ರಾನ್ ಕೂಡ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆಯಾಗಿದೆ.
ಈ ವರೆಗೂ 1,203 ಜನರು ಒಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 876 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ ಯಾವ ರಾಜ್ಯದಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಮಹಾರಾಷ್ಟ್ರ -876
ದೆಹಲಿ – 513
ಕರ್ನಾಟಕ -333
ಕೇರಳ – 284
ಗುಜರಾತ್ -204
ರಾಜಸ್ಥಾನ – 291
ತೆಲಂಗಾಣ -223
ತಮಿಳುನಾಡು -221
ಮಧ್ಯಪ್ರದೇಶ -9
ಆಂಧ್ರಪ್ರದೇಶ -28
ಉತ್ತರ ಪ್ರದೇಶ್ -51
ಪಶ್ಚಿಮ ಬಂಗಾಳ -27
ಜಾರ್ಖಂಡ -4
ಹರ್ಯಾಣ -114
ಒಡಿಶಾ -69
ಚಂಡಿಗಢ -3
ಜಮ್ಮು-ಕಾಶ್ಮೀರ -3
ಹಿಮಾಚಲ ಪ್ರದೇಶ -1
ಅಂಡಮಾನ್ ಮತ್ತು ನಿಕೋಬಾರ್ -3
ಅಸ್ಸಾಂ-9
ಗೋವಾ – 19
ಲಡಾಕ್ -1
ಉತ್ತರಾಖಂಡ -8
ಮಣಿಪುರ -1
ಪಂಜಾಬ್ -2
ಮೆಘಾಲಯ -4ಕೇಸ್ ಪತ್ತೆಯಾಗಿದೆ.