ನವದೆಹಲಿ: ತೆರಿಗೆ ವಿಚಾರದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಚಿನ್ನ, ಬೆಳ್ಳಿ, ವಜ್ರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ .
ಲೋಕಸಭೆಯಲ್ಲಿ ವಿತ್ತ ಸಚಿನೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಯಾವೆಲ್ಲ ವಸ್ತುಗಳು ದುಬಾರಿ ಹಾಗೂ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಯಾವುದು ದುಬಾರಿ:
ಚಿನ್ನ, ಬೆಳ್ಳಿ, ವಜ್ರದ ಬೆಲೆ ದುಬಾರಿ
ಸಿಗರೇಟ್
ಮದ್ಯ
ಆಮದು ಮಾಡಿಕೊಂಡ ರಬ್ಬರ್
ಬ್ರ್ಯಾಂಡೆಡ್ ಬಟ್ಟೆಗಳು
ಪ್ಲಾಟಿನಮ್
ವಿದೇಶಿ ಕಿಚನ್ ಚಿಮಣಿ
ಆಟಿಕೆಗಳು
ಚಿನ್ನ, ಪ್ಲಾಟಿನಮ್ ಮೇಲೆ ಕಸ್ಟಮ್ ಸುಂಕ ಏರಿಕೆ
ಯಾವುದು ಅಗ್ಗ:
ಮೊಬೈಲ್,
ಕ್ಯಾಮರಾ ಲೆನ್ಸ್
ಎಲ್ ಇಡಿ ಟಿವಿ
ಎಲೆಕ್ಟ್ರಿಕ್ ವಾಹನಗಳು
ಸೈಕಲ್
ಗ್ಲಿಸರಿನ್
ಜವಳಿ
ಸ್ವದೇಶಿ ಅಡುಗೆ ಚಿಮಣಿ ಇಳಿಕೆ