alex Certify BIG NEWS: ಉಕ್ರೇನ್ 5 ನಗರಗಳನ್ನು ಟಾರ್ಗೆಟ್ ಮಾಡಿರುವ ರಷ್ಯಾ; ವಶಕ್ಕೆ ಪಡೆಯಲು ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ 5 ನಗರಗಳನ್ನು ಟಾರ್ಗೆಟ್ ಮಾಡಿರುವ ರಷ್ಯಾ; ವಶಕ್ಕೆ ಪಡೆಯಲು ಯತ್ನ

ಕೈವಾ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಪೂರ್ವ ಉಕ್ರೇನ್ ಮೇಲೆ ನಿರತರ ವೈಮಾನಿಕ ದಾಳಿ ನಡೆಸಿದೆ. ಇನ್ನೊಂದೆಡೆ ಉಕ್ರೇನ್ ಸೇನೆ ಕೂಡ ರಷ್ಯಾಗೆ ತಿರುಗೇಟು ನೀಡಿದ್ದು, ರಷ್ಯಾದ 5 ಜೆಟ್, 1 ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಿದೆ.

ಉಕ್ರೇನ್ ನ ರಾಜಧಾನಿ ಕೈವ, ಖಾರ್ಕಿವ್, ಒಡೆಸ್ಸಾ, ಮೌರಿಪೋಲ್, ಕ್ರಾಮಟೋರಸ್ಕ್ ನಗರಗಳನ್ನು ಟಾರ್ಗೆಟ್ ಮಾಡಿರುವ ರಷ್ಯಾ ಈ ಐದು ನಗರಗಳ ಮೇಲೆ ದಾಳಿ ನಡೆಸಿದ್ದು, ತನ್ನ ವಶಕ್ಕೆ ಪಡೆಯಲು ಮುಂದಾಗಿದೆ.

BIG NEWS: ಉಕ್ರೇನ್ ಗೆ ಶಾಕ್ ಮೇಲೆ ಶಾಕ್; ರಷ್ಯಾದಿಂದ ನಿರಂತರ ಸೈಬರ್ ಅಟ್ಯಾಕ್, ಸರ್ಕಾರಿ ಇಲಾಖೆ, ಬ್ಯಾಂಕ್ ವೆಬ್ ಸೈಟ್ ಗಳೇ ಟಾರ್ಗೆಟ್

ಉಕ್ರೇನ್ ವಾಯುನೆಲೆ, ಮಿಲಿಟರಿ ಸ್ವತ್ತುಗಳು ನಮ್ಮ ಟಾರ್ಗೆಟ್. ಉಕ್ರೇನ್ ನಾಗರಿಕರು ನಮ್ಮ ಟಾರ್ಗೆಟ್ ಅಲ್ಲ. ಹಾಗಾಗಿ ಜನನಿಬಿಡ ಪ್ರದೇಶಗಳ ಮೇಲೆ ನಾವು ದಾಳಿ ಮಾಡಿಲ್ಲ. ಉಕ್ರೇನ್ ವಾಯುಸೇನೆ ಹೊಡೆದುರುಳಿಸಿದ್ದೇವೆ ಎಂದು ರಷ್ಯಾ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...