ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ.
ಯುವತಿಯ ಮೇಲೆ ಎರಚಿರುವುದು ಹೈಡ್ರೋ ಕ್ಲೋರಿಕ್ ಆಸಿಡ್-HCL ಆಗಿದೆ ಎಂದು ವರದಿ ತಿಳಿಸಿದೆ. ವರದಿ, ಈಗಾಗಲೇ ಯುವತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಪೊಲೀಸ್ ತನಿಖಾಧಿಕಾರಿಗಳ ಕೈಸೇರಿದೆ.
ಹೊಟ್ಟೆನೋವು ಎಂದ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದ ಪೋಷಕರಿಗೆ ಬಿಗ್ ಶಾಕ್
ಇನ್ನೂ ಆರೋಪಿ ಪತ್ತೆಗಾಗಿ 7 ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ತೀವ್ರ ಶೋಧ ನಡೆದಿದೆ.